Header Ads

Photo Gallery: ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವ


ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವ


ಬಸ್ರೂರು, ಮೇ ೨೦೧೩: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರಿನ ನವೀಕರಣಗೊಂಡ ಶಿಲಾಮಯ ದೇವಾಲಯದ ಪುನಃ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವವು ದಿನಾಂಕ 12-05-2013 ರಿಂದ 19-05-2013ರ ತನಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಬಿ. ಅಪ್ಪಣ್ಣ ಹೆಗ್ಡೆ, ಸುಭಾಸ್ಚಂದ್ರ ಶೆಟ್ಟಿ, ಬಸ್ರೂರು ರಾಮ್ ಕಿಶನ್ ಹೆಗ್ಡೆ, ವಿನಯ ಮುರಳಿ, ವಿ. ಕೆ. ಮೋಹನ್, ಎಮ್. ವಿ. ಬಂಗೇರ, ಸುರೇಶ್ ಡಿ. ಪಡುಕೋಣೆ, ಅನುಪಮಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಾವಿರಾರು ಜನರು ದೇವಸ್ಥಾನದಲ್ಲಿ ಸೇರಿದ್ದರು.


Shri Mahalingeshwara Temple Basrur


Theme images by sndr. Powered by Blogger.