Bilindar lyrical video song 'Chilri Shoki' | Puneeth Rajkumar | Ravi Basrur
ರವಿ ಬಸ್ರೂರ್ ಅವರ ಎರಡನೇ ಕುಂದಾಪ್ರ ಕನ್ನಡ ಚಿತ್ರ 'ಬಿಲಿಂಡರ್'ನ ಮೊದಲನೇ ಹಾಡನ್ನು ರವಿ ಬಸ್ರೂರ್ ಅವರು ತಮ್ಮ ಯುಟ್ಯೂಬ್ ಚ್ಯಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಧ್ವನಿ ನೀಡಿದ್ದು ಅಧ್ಬುತವಾಗಿ ಮೂಡಿಬಂದಿದೆ.
Film : Bilindar
Singer : Puneeth Rajkumar
Director : Ravi Basrur
D.O.P : Sachin Basrur
Film : Bilindar
Singer : Puneeth Rajkumar
Director : Ravi Basrur
D.O.P : Sachin Basrur